ಈ ಕಾಂಚನಾ ತಮಿಳು-ತೆಲುಗಿನಲ್ಲಿ ಜಯಭೇರಿ ಬಾರಿಸಿತ್ತು. 'ನಪುಂಸಕ ಸ್ತ್ರೀ' ಪಾತ್ರದಲ್ಲಿ ಶರತ್ ಕುಮಾರ್ ನಟನೆಯಂತೂ ಭಾರೀ ಪ್ರಶಂಸೆಗೆ ಕಾರಣವಾಗಿತ್ತು.
ಚಿತ್ರದಲ್ಲಿ ನಟಿಸುವ ಒಪ್ಪಂದಕ್ಕೆ ಸಾಯಿ ಕುಮಾರ್ ಈಗಾಗಲೇ ಸಹಿ ಹಾಕಿದ್ದಾರೆ. ಡಿಸೆಂಬರ್ 14ರಂದು ಚಿತ್ರದ ಮುಹೂರ್ತ ನಡೆಯಲಿದೆ.
ಆ ಪಾತ್ರವನ್ನು ಸಾಯಿ ಕುಮಾರ್ ಕನ್ನಡದಲ್ಲಿ ಹೇಗೆ ನಿರ್ವಹಿಸಲಿದ್ದಾರೆ ಅನ್ನುವುದನ್ನು ಕಾದು ನೋಡಬೇಕು. ಈ ಚಿತ್ರದ ನಿರ್ದೇಶಕರು ಖ್ಯಾತ ಗೀತಸಾಹಿತಿ ರಾಮ್ ನಾರಾಯಣ್. ಒಟ್ಟಿನಲ್ಲಿ ಪೊಲೀಸ್ ಪಾತ್ರಗಳ 'ಗತ್ತು' ತೋರಿಸಿದ್ದ ಸಾಯಿಕುಮಾರ್ ಈಗ 'ಖೋಜಾ' ಪಾತ್ರದ 'ಗಮ್ಮತ್ತು' ತೋರಿಸಲಿದ್ದಾರೆ. ಈಗಲೇ ಕಲ್ಪನೆ ಬೇಡ, ನಿಮ್ಮ ಕಲ್ಪನೆ 'ಹಾರರ್...' ಆದ್ರೆ ಕಷ್ಟ!
ಇನ್ನೊಂದು ವಿಶೇಷವೆಂದರೆ ಮೂಲ ಚಿತ್ರ ಕಾಂಚನಾದಲ್ಲಿ ಅಭಿನಯಿಸಿದ್ದ ಮಂಗಳಮುಖಿ ಪ್ರಿಯಾ, ಕನ್ನಡದ ಕಲ್ಪನಾದಲ್ಲೂ ಇದ್ದಾರೆ. ಖ್ಯಾತ ಸಾಹಿತಿ ರಾಮ್ ನಾರಾಯಣ್ ಈ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು. ಶ್ರುತಿ, ಉಮಾಶ್ರೀ, ಸಾಧು ಕೋಕಿಲ, ಶೋಭರಾಜ್ ಮುಂತಾದವರು ಈ ಚಿತ್ರದಲ್ಲಿರುವ ಉಳಿದ ಪ್ರಮುಖರು. ಇನ್ನೊಂದು ವಿಶೇಷವೆಂದರೆ ಮೂಲ ಚಿತ್ರ ಕಾಂಚನಾದಲ್ಲಿ ಅಭಿನಯಿಸಿದ್ದ ಮಂಗಳಮುಖಿ ಪ್ರಿಯಾ, ಕನ್ನಡದ ಕಲ್ಪನಾದಲ್ಲೂ ಇದ್ದಾರೆ. ಖ್ಯಾತ ಸಾಹಿತಿ ರಾಮ್ ನಾರಾಯಣ್ ಈ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು. ಶ್ರುತಿ, ಉಮಾಶ್ರೀ, ಸಾಧು ಕೋಕಿಲ, ಶೋಭರಾಜ್ ಮುಂತಾದವರು ಈ ಚಿತ್ರದಲ್ಲಿರುವ ಉಳಿದ ಪ್ರಮುಖರು.
No comments:
Post a Comment