Pages

Sunday, December 25, 2011

ಹೊಸ ವರ್ಷಕ್ಕೆ ಉಪೇಂದ್ರನ ಹೊಸ ಗೆಟಪ್ ಟೋಪಿವಾಲಾ

Srinivas to Direct 'Topiwala' of Upendra ಸೂಪರ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರ 'ಟೋಪಿವಾಲ' ಚಿತ್ರ ಜನವರಿಯಲ್ಲಿ ಸೆಟ್ಟೇರಲಿದೆ. ಚಿತ್ರದ ನಾಯಕಿ ಭಾವನಾ ಮೆನನ್. ಸಂಗೀತ ಹರಿಕೃಷ್ಣ. ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ನಿರ್ದೇಶನ ಶ್ರೀನಿವಾಸ್.

ಸದ್ಯಕ್ಕೆ ಇಷ್ಟೇ ವಿಷಯ ಹೊರಬಂದಿದೆ. ಉಳಿದ ವಿಷಯಗಳನ್ನು ಹೊಸ ವರ್ಷದ ನಂತರ ಹೇಳ್ತೇವೆ ಎನ್ನುತ್ತಿದ್ದಾರೆ ಕೆ.ಪಿ.ಶ್ರೀಕಾಂತ್.

ಉಪೇಂದ್ರ ಟೋಪಿವಾಲ ಆದರೆ ಕನ್ವರ್‌ಲಾಲ್ ಯಾರೆಂದು ಪ್ರಶ್ನಿಸಿದರೆ ಇಲ್ಲಪ್ಪಾ ಇದೊಂದು ಮಸಾಲೆ ಭರಿತ ಮನರಂಜನೆಯ ಚಿತ್ರ ಅಷ್ಟೆ ಎಂದು ಸೀಕ್ರೇಟ್ ಬಿಟ್ಟುಕೊಡಲು ಒಪ್ಪುತ್ತಿಲ್ಲ ನಿರ್ಮಾಪಕರು.

ಉಪೇಂದ್ರ ಅವರ ಚಿತ್ರ ಅಂದ್ರೆ ಅದರಲ್ಲಿ ಒಂಚೂರು ಒರಟು ಡೈಲಾಗ್‌ಗಳು, ಮುಖಕ್ಕೆ ಬಡಿದಂತೆ ಹೇಳುವ ಅದ್ಭುತ ಸಂದೇಶಗಳು ಇರುತ್ತವೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ. ಆದರೆ ನಿರ್ದೇಶಕರು ಉಪೇಂದ್ರನಿಗಾಗಿ ಯಾವ ರೀತಿಯ ಕತೆಯನ್ನು ಹೇಗೆ ಒಪ್ಪಿಸುತ್ತಾರೊ ಕಾದು ನೋಡುವ. ಜನವರಿಗೇನು ತುಂಬಾ ದಿನ ಕಾಯಬೇಕಿಲ್ಲವಲ್ಲ.

                              ENGLISH VERSION 

 A radio jackey Srinivas alias Srini is heading the megaphone for ‘Topiwala’ for starring Upendra in the lead role. the muhurut for the film is taking place in January 2012 and after completing ‘Katari Veera Sura Sundarangi and ‘Kalpana’ Upendra joins the team of ‘Topiwala’.

Direcftor Srini made a brillinant ‘Simply Kail-awesome’ (on the works of TP Kailasam) and that was received well as a one hour short film.

The story of the film said to be on the Swizz Bank account and some political references suits the image of Upendra says Srini. Bhavana of ‘Jackie’ has been selected as heroine.

KP Srikanth who is getting ready ‘Shiva’ is the producer of ‘Topiwala’. As the title indicates the protagonist will be a trickster in the cinema. V Harikrishna is scoring the music for this film.

We had ‘Makmal Topi’ from Master Hirannaiah that was a huge hit on stage.

3 comments: