Pages

Wednesday, September 19, 2012

Upendra to work with Ramesh Aravind in his next

Producer K Manju announced that Ramesh Aravind and Upendra to will work together in a Kannada film. It is a very jubilant news for kannada cinema. This combination is something like Dr Kamal Hassan and Rajanikanth is working together in a film.

In the long career of 25 films, Ramesh Aravind has always remained in the limelight for his intelligence approach, film acting and direction. Upendra on the other hand from 'Tharle Nan Maga' as director in 1993 remained in the center stage as an actor, director, story, Screenplay and dialogue writer.

Interestingly both Ramesh Aravind and Upendra have worked in all the front of cinema from a technician to being a actor.

In an SMS reply on the announcement of Super Kick on Upendra's birthday - Ramesh Aravind says, "We have decided to do a film together. We are discussing other details after Uppi's birthday. Definitely we will make it something hugely entertaining".

Producer K Manju with nearly 35 films to his credit as producer has recently announced 'Brahman' with Tamil actor, producer and director Sasikumar. He has taken the distribution of Sasikumar's Tamil film 'Sundara Pandian' in Karnataka region.

ರಿಯಲ್ ಸ್ಟಾರ್ ಉಪೇಂದ್ರ ಅವರು ಮಂಗಳವಾರ (ಸೆ.18) 44ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಅವರ ಅಭಿಮಾನಿಗಳಿಗಂತೂ ಸಂಭ್ರಮವೋ ಸಂಭ್ರಮ. ಉಪ್ಪಿಯ 'ಸುಮ್ಮನೆ' ಮಂದೆ ಅವರು ಬಿಮ್ಮನೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಉಪ್ಪಿ ತಮ್ಮ ಅಭಿಮಾನಿಗಳಿಗೆ ಉಡುಗೊರೆಯನ್ನೂ ನೀಡಿದ್ದಾರೆ.

ಗಂಡುಗಲಿ ಕೆ ಮಂಜು ಚಿತ್ರವೊಂದನ್ನು ಪ್ರಕಟಿಸಿದ್ದಾರೆ. ಚಿತ್ರದ ಹೆಸರು 'ಸೂಪರ್ ಕಿಕ್'. ಇದು ಸೂಪರ್ ಚಿತ್ರದ ಮುಂದುವರಿದ ಭಾಗವೇ? ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಸಹ ಅಭಿನಯಿಸುತ್ತಿರುವುದು ವಿಶೇಷ.

ಅಲ್ಲಿಗೆ ಇದೊಂದು ಬಹುತಾರಾಗಣದ ಚಿತ್ರ ಎಂದಾಯಿತು. ಈ ಬಗ್ಗೆ ರಮೇಶ್ ಅವರು ಮಾತನಾಡುತ್ತಾ, "ಈ ಚಿತ್ರದ ಮೂಲಕ ನಾವಿಬ್ಬರೂ ಕೈಜೋಡಿಸುತ್ತಿದ್ದೇವೆ. ಸದ್ಯಕ್ಕೆ ಉಪ್ಪಿ ಬರ್ತ್‌ಡೇ ಮೂಡ್ ನಲ್ಲಿದ್ದಾರೆ. ಅವರು ಸ್ವಲ್ಪ ಫ್ರೀಯಾದ ಬಳಿಕ ಚಿತ್ರದ ಉಳಿದ ಅಂಶಗಳ ಬಗ್ಗೆ ಚರ್ಚಿಸುತ್ತೇವೆ. ಖಂಡಿತ ಈ ಚಿತ್ರ ಉತ್ತಮ ಮನರಂಜನಾತ್ಮಕ ಚಿತ್ರವಾಗಿ ಬರಲಿದೆ" ಎಂದಿದ್ದಾರೆ.

ಇದರ ಜೊತೆಗೆ ಉಪ್ಪಿ ನಿರ್ಮಾಣ ಸಂಸ್ಥೆ 'ಉಪೇಂದ್ರ ಪ್ರೊಡಕ್ಷನ್ಸ್' ಹುಟ್ಟುಹಬ್ಬದ ದಿನ ಆರಂಭವಾಗಿದೆ. ಉಪ್ಪಿ ಸಹಧರ್ಮಿಣಿ ಪ್ರಿಯಾಂಕಾ ಉಪೇಂದ್ರ ನಿರ್ಮಿಸಲಿರುವ ಚಿತ್ರಕ್ಕೆ ಉಪ್ಪಿ ಆಕ್ಷನ್ ಕಟ್ ಹೇಳಲಿದ್ದಾರೆ.ಈಗಾಗಲೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ಹಲವಾರು ಚಿಹ್ನೆಗಳ ಮೂಲಕ ಉಪೇಂದ್ರ ಗಮನಸೆಳೆದಿದ್ದಾರೆ. ಅವರ ಅಭಿಮಾನಿಗಳು ಇದನ್ನು 'ಉಪೇಂದ್ರ 2' ಇರಬಹುದು ಎಂಬು ಭಾವಿಸಿದ್ದಾರೆ

No comments:

Post a Comment